Gå offline med appen Player FM !
S1EP - 443: ಮಹಾ ಮಠದ ಉತ್ತರಾಧಿಕಾರಿ | Successor to Maha Mata
Manage episode 426234272 series 2826123
ಮಹಾ ಮಠದ ಪರಮಾಚಾರ್ಯ ಪೀಠಕ್ಕೆ ಆಯ್ಕೆ ನಡೀತಾ ಇತ್ತು ಪರಮಾಚಾರ್ಯರು ಹರಯದವನೊಬ್ಬನನ್ನ ಆಯ್ಕೆ ಮಾಡಿದ್ರು, ನೆರೆದವರಿಗೆ ಒಂದು ತರಹದ ನಿರಾಸೆ ಆಯ್ತು ಬಹಳಷ್ಟು ಅನುಭವ ಇದ್ದವನ ಹಾಗೆ ಕಾಣ್ತಾ ಇಲ್ಲ, ಗುರುಗಳು ಇವನನ್ನ ಹೇಗೆ ಆಯ್ಕೆ ಮಾಡಿದ್ರು ? ವಿದ್ಯೆಯಿಂದ, ಅನುಭವದಿಂದ , ವಯಸ್ಸಿನಿಂದ ಕೂಡ ಮಾಗಿದವರು ಇದ್ದಾಗಲೂ ಕೂಡ ಈ ಹುಡುಗ ಹೇಗೆ ಆಯ್ಕೆಯಾದ ? ಆಗ ... ಕೇಳಿ.. ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
666 episoder

Alle episoder
×Velkommen til Player FM!
Player FM is scanning the web for high-quality podcasts for you to enjoy right now. It's the best podcast app and works on Android, iPhone, and the web. Signup to sync subscriptions across devices.